ಒಂದೇ ಹನಿ….

ಮಾರ್ಚ್ 31, 2009

hegide-eee-photo


ಹಕ್ಕಿಗಳ ಸಾಲು….

ಮಾರ್ಚ್ 29, 2009

4-copy


ಪ್ರೀತಿ ಸ್ಮಾರಕದ ಮೇಲೆ ಪ್ರೇಮಮುದ್ರೆ ತಿರುಗಿ ಕೂತಿದೆ

ಮಾರ್ಚ್ 2, 2009

the-view-of-taj-mahal-from-the-agra-fort-preetiya-smarakakkada-mele-prema-mudre-tirugi-kootide

ಆಗ್ರಾ ಕೋಟೆಯಿಂದ ತಾಜ್ ಮಹಲ್ ನಮ್ಮ ಕ್ಯಾಮರಾ ಕಣ್ಣುಗಳಿಗೆ ಕಂಡಿದ್ದು ಹೀಗೆ….


ಜೋಕಾಲಿಯಲ್ಲಿ ಶೋಭಕ್ಕ

ಫೆಬ್ರವರಿ 21, 2009

untitled-2-copy

ಈ ಬಾರಿಯ ದಸರಾ ಉತ್ಸವದ ಸಂದರ್ಭ ತೆಗೆದ ಅಪರೂಪದ ಚಿತ್ರವಿದು.

ಆಗ ಮೈಸೂರಿನಲ್ಲಿ ಎಲ್ಲಿ ನೋಡಿದರಲ್ಲಿ ಸಚಿವೆ, ಕುಮಾರಿ ಶೋಭ ಕರಂದ್ಲಾಜೆಯವರದ್ದೇ ಕಾರುಬಾರು.  ಮೈಸೂರಿನ ಮೂಲೆಮೂಲೆಯಲ್ಲೂ ಅವರ ಪೋಸ್ಟರುಗಳು ರಾರಾಜಿಸುತ್ತಿದ್ದುದು ಸುಳ್ಳಲ್ಲ.

ದಸರಾ ಉತ್ಸವದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಸಚಿವರು, ಅದೇ ಹೊತ್ತಿನಲ್ಲಿ ನಡೆದ ‘ಕಾವಾ ಮೇಳ’ದ ಉದ್ಘಾಟನೆಗೂ ಆಗಮಿಸಿದ್ದರು. ಉದ್ಘಾಟನೆಯ ಬಳಿಕ ಮೇಳವನ್ನೆಲ್ಲ  ಒಂದು ಸುತ್ತು ಹಾಕುವ ವೇಳೆ ಅಲ್ಲೇ ನಿರ್ಮಿಸಲಾಗಿದ್ದ ಜೋಕಾಲಿ ಅವರ ಕಣ್ಣಿಗೆ ಬಿತ್ತು.

ಸ್ವತಃ ಜೋಕಾಲಿಯಲ್ಲಿ ಕೂತ ಶೋಭಕ್ಕ ಹಾಗೇ ಒಮ್ಮೆ ತೂಗಿದರು. ಮೊದಲ ಬಾರಿ ಶಾಸಕಿಯಾಗಿ, ಸಚಿವೆಯೂ ಆದ ಅವರಿಗೆ ಆದದ್ದೆಲ್ಲ ಕನಸೋ ನನಸೋ ಅಂತ ಅನಿಸಿರಬೇಕು. ಜೋಕಾಲಿಯಲ್ಲಿ ಕೂತ ಸಚಿವೆ ಅಲ್ಲಿಂದಲೇ ಫೋಸು ಕೊಟ್ಟರು.  ನಮ್ಮ ಕ್ಯಾಮರಾ ಕಣ್ಣುಗಳಿಗೆ ಅಷ್ಟು ಸಾಕಿತ್ತು.

ಅಂತೂ, ಜೋಕಾಲಿ ಕೂಡ ಸಚಿವರಿಂದಲೇ ಉದ್ಘಾಟನೆ ಆಯ್ತು. ಚಿತ್ರದೊಳಗಿರುವ ಸಚಿವರ ಇನ್ನೊಂದು ಚಿತ್ರ ದಸರಾ ವೇಳೆ ಪೋಸ್ಟರುಗಳಲ್ಲಿ ಕಾಣಿಸಿಕೊಂಡದ್ದು.

ಇದು ಚಿತ್ರಕುಲುಮೆಯ ಎಕ್ಸ್ ಕ್ಲೂಸಿವ್ ಚಿತ್ರ!


ಇನ್ನೊಂದು ಗೀರು-ಗುರುತು

ಫೆಬ್ರವರಿ 21, 2009

74


ಕುಜರಾಹೋನಲ್ಲಿ ಕಂಡ ದೇವಸ್ಥಾನಗಳು

ಫೆಬ್ರವರಿ 21, 2009

in-khujaraho-mp-kandariya-and-mahadeva-temples

ಮಧ್ಯಪ್ರದೇಶದ ಕುಜರಾಹೋವಿನ ಕಂದಾರಿಯಾ ಮತ್ತು ಮಹಾದೇವ ದೇವಸ್ಥಾನಗಳು ಸೂರ್ಯಾಸ್ತದ ವೇಳೆ ಕಾಣಿಸಿಕೊಂಡಿದ್ದು ಹೀಗೆ…


ಹೀಗೊಂದು ಗುರುತು

ಫೆಬ್ರವರಿ 9, 2009

81


ಒಂದು ಸಂಜೆ ಮುಗಿಲು ಹೀಗೆ ಕೆಂಪಾಗಿತ್ತು

ಫೆಬ್ರವರಿ 5, 2009

img_25261


ಒಂದೆರಡು ಚಿತ್ರಗಳು

ಜನವರಿ 15, 2009

img_2241

img_2243


ಕುಪ್ಪಳ್ಳಿ ಚಿತ್ರೋತ್ಸವದ ಮೆಲುಕುಗಳು

ಜನವರಿ 6, 2009

ಕುಪ್ಪಳ್ಳಿಯಲ್ಲಿ ಇದೇ ಜನವರಿ ಮೂರು ಮತ್ತು ನಾಲ್ಕರಂದು ಸಾಂಗತ್ಯ ತಂಡದ ವತಿಯಿಂದ ನಡೆದ ಚಿತ್ರೋತ್ಸವದ ಮೆಲುಕುಗಳು.

sangatya-film-festival-34-2009-018

sangatya-film-festival-34-2010

sangatya-film-festival-34-2011

sangatya-film-festival-34-2014

sangatya-film-festival-34-20131

sangatya-film-festival-34-2012

ಕಾಣಿಸಿಕೊಂಡವರು:

೧. ದೀಪಾ ಹಿರೇಗುತ್ತಿ, ಚೇತನಾ ತೀರ್ಥಹಳ್ಳಿ

೨. ಟೀನಾ

೩. ಪರಮೇಶ್ವರ ಗುರುಸ್ವಾಮಿ, ಅರವಿಂದ ನಾವಡ

೪. ಈ ಬಾರಿಯ ಟೀಮ್ ಸಾಂಗತ್ಯ

೫. ಕುಪ್ಪಳ್ಳಿಯ ಕವಿಶೈಲ

೬. ಕುಪ್ಪಳ್ಳಿಯಲ್ಲೊಂದು ಸೂರ್ಯಸ್ತ

ಹೆಚ್ಚಿನ ಸುದ್ದಿಗೆ: http://saangatya.wordpress.com/