
ಬಣಗಿಗೆ ಬಹುಮಾನ
November 19, 2008ಛಂದ ಪ್ರಕಾಶನ ವಸುದೇಂದ್ರರ ಕಥಾ ಸಂಕಲನಕ್ಕಾಗಿ ಮುಖಪುಟ ವಿನ್ಯಾಸ ಸ್ಪರ್ಧೆ ಏರ್ಪಡಿಸಿದ್ದು ನಿಮಗೆ ಗೊತ್ತಿದೆ. ಚಿತ್ರಕುಲುಮೆಯ ಸಕ್ರಿಯ ಗೆಳೆಯ ಪ್ರವೀಣ್ ಹೆಗಡೆ ಬಣಗಿ ಕೂಡ ಒಂದಿಷ್ಟು ವಿನ್ಯಾಸ ರಚಿಸಿ ಸ್ಪರ್ಧೆಗೆ ಕಳುಹಿಸಿದ್ದರು. ಅದರಲ್ಲೊಂದು ವಿನ್ಯಾಸ ತೀರ್ಪುಗಾರರಿಗೆ ಮೆಚ್ಚುಗೆ ಯಾಗಿ, ಬಹುಮಾನ ದೊರೆತಿದೆ. ಸಂಪೂರ್ಣ ವಿವರ ಮತ್ತು ಚಿತ್ರ ಅಪಾರ ಬ್ಲಾಗಿನಲ್ಲಿದೆ.
Posted by chitrakulume 
Posted by chitrakulume 
Posted by chitrakulume 




