ಎಂದೋ ಒಡಮೂಡಿದ ಕನಸಿಗೆ ಈಗ ಚಿತ್ರ ಕುಲುಮೆಯ ರೂಪ ಕೊಡುತ್ತಿದ್ದೇವೆ. ಕ್ಯಾಮರಾ ಕಣ್ಣು ಕಂಡಿದ್ದು, ಕೈಯೊಂದು ರೇಖೆ ಬಿಡಿಸಿದ್ದು, ಎಲ್ಲದರ ಒಳಗೊಂದು ಕೊಂಕು ಹುಡುಕಿದ್ದು , ನಮಗನಿಸಿದ್ದು ಎಲ್ಲವೂ ಇನ್ಮುಂದೆ ಈ ಕುಲುಮೆಯೊಳಗೆ ಬರಲಿದೆ. ನಮ್ಮ ಬಗ್ಗೆ ಹೇಳಿಕೊಳ್ಳುವಂತದ್ದೇನೂ ಇಲ್ಲ. ಸದ್ಯಕ್ಕಿಲ್ಲಿ ನಾವಿದ್ದೀವಿ, ಜೊತೆಗೆ ನೀವು.
ಸಂಪರ್ಕಿಸುವಿರಾದರೆ- chitrakulume@gmail.com
films gala vivara nodiye thumba khushiyaythu..
namage inthaddella nadeyuthhade antha gothhirale illa..
mundinasala naavu bartheve…
‘winged migration’,in-postino..nijakku adbhutha chithragalu..
naanu avugalannu nodiddene..
srujan
ಕುಪ್ಪಳ್ಳಿಯ ಚಿತ್ರೋತ್ಸವದ ನೆನಪ ಚಿತ್ರಗಳು ಖುಷಿಕೊಟ್ಟವು. ಅಭಿನಂದನೆ ಸಂಘಟಿಸಿದ್ದಕ್ಕೆ. ಮುಂದಿನ ಶಿಬಿರದ ಯೋಜನೆಯಾದ ಮೇಲೆ ದಯೆಯಿಟ್ಟು ತಿಳಿಸಿ.
ಉತ್ತಮ ಪ್ರಯತ್ನ. ಉತ್ತಮ ಬ್ಲಾಗ್. ಆದರೆ ಬ್ಲಾಗ್ ಶೀರ್ಷಿಕೆಯಲ್ಲೊಂದು ತಪ್ಪಿದೆ. ದಯವಿಟ್ಟು ಪರಿಶೀಲಿಸಿ. ಅಲ್ಲಿ “ನಿಮ್ನದೂ “ಎಂದಾಗಿದೆ. “ನಿಮ್ಮದೂ ಚಿತ್ರಗಳು” ಎಂದಾಗಬೇಕು. ಧನ್ಯವಾದಗಳು.