This entry was posted on Thursday, January 15th, 2009 at 7:35 am and is filed under ಚಿತ್ರ ದಾಸ್ತಾನು. You can follow any responses to this entry through the RSS 2.0 feed.
You can leave a response, or trackback from your own site.
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.
ನಂಗ್ಯಾಕೊ ಸ್ಲ್ಯಮ್ ಡಾಗ್ ಬಗ್ಗೆ ಓದಿರೋ ಕೆಲ ವಿಶ್ಲೇಷಣೆ ನೆನಪಿಗೆ ಬಂತು. ಈ ತರಹ ಫೋಟೊ ತೆಗೆದು ಭಾರತ ಸಾಧು-ಸನ್ತರ, ಹಾವಾಡಿಗರ, ಚಪ್ಪಲಿಯೂ ಧರಿಸದಿದ್ದವರ ದೇಶ ಎಂದೆಲ್ಲ ಇಡಿ ವಿಶ್ವಕ್ಕೇ ತೋರಿಸುತ್ತಿದ್ದಿರಿ ಎಂದು ಯಾರದರೂ ನಿಮ್ಮ ಮೇಲೆ ಕೇಸ್ ಹಾಕಿಯಾರು. ಹುಷಾರ್!
January 29, 2009 at 11:11 am |
ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.
ಧನ್ಯವಾದಗಳು,
ಶಮ, ನಂದಿಬೆಟ್ಟ
http://minchulli.wordpress.com
ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
January 30, 2009 at 2:08 pm |