ಕುಪ್ಪಳ್ಳಿ ಚಿತ್ರೋತ್ಸವದ ಮೆಲುಕುಗಳು

ಕುಪ್ಪಳ್ಳಿಯಲ್ಲಿ ಇದೇ ಜನವರಿ ಮೂರು ಮತ್ತು ನಾಲ್ಕರಂದು ಸಾಂಗತ್ಯ ತಂಡದ ವತಿಯಿಂದ ನಡೆದ ಚಿತ್ರೋತ್ಸವದ ಮೆಲುಕುಗಳು.

sangatya-film-festival-34-2009-018

sangatya-film-festival-34-2010

sangatya-film-festival-34-2011

sangatya-film-festival-34-2014

sangatya-film-festival-34-20131

sangatya-film-festival-34-2012

ಕಾಣಿಸಿಕೊಂಡವರು:

೧. ದೀಪಾ ಹಿರೇಗುತ್ತಿ, ಚೇತನಾ ತೀರ್ಥಹಳ್ಳಿ

೨. ಟೀನಾ

೩. ಪರಮೇಶ್ವರ ಗುರುಸ್ವಾಮಿ, ಅರವಿಂದ ನಾವಡ

೪. ಈ ಬಾರಿಯ ಟೀಮ್ ಸಾಂಗತ್ಯ

೫. ಕುಪ್ಪಳ್ಳಿಯ ಕವಿಶೈಲ

೬. ಕುಪ್ಪಳ್ಳಿಯಲ್ಲೊಂದು ಸೂರ್ಯಸ್ತ

ಹೆಚ್ಚಿನ ಸುದ್ದಿಗೆ: http://saangatya.wordpress.com/

8 Responses to “ಕುಪ್ಪಳ್ಳಿ ಚಿತ್ರೋತ್ಸವದ ಮೆಲುಕುಗಳು”

  1. chetana chaitanya Says:

    ಫೋಟೊಗಳನ್ನು ಹಾಕಿದ್ದಕ್ಕೆ ಥ್ಯಾಂಕ್ಸ್.
    ಮತಷ್ಟು ಇದ್ದರೆ ದಯವಿಟ್ಟು ಮೇಲ್ ಮಾಡಿ
    - ಚೇತನಾ

  2. madhukara maiya Says:

    Photos elle chenagide gud

  3. minchulli Says:

    ಇವು ಚೆನ್ನಾಗಿವೆ..

    ಪ್ರವೀಣ್ , ಇನ್ನಷ್ಟು ಫೋಟೋಗಳನ್ನು ನಂಗೆ ಮೇಲ್ ಮಾಡಿದ್ರೆ ನಿನ್ನ ಇನ್ನೊಂದು ಮುಖಪುಟಕ್ಕೂ ಪ್ರಶಸ್ತಿ ಬರುತ್ತೆ… !!!!

  4. neelanjala Says:

    nice to c Deepa Heeregutti after a so many years :)
    nice snaps

  5. dr sanju Says:

    Crystal clear photos.
    last two photos are too good. all credit goes to the photographer. enjoy CHITROTSVA next year also. hope and wish year by year it will grow more and more.
    good luck

  6. Harish Mambady Says:

    ಕುಪ್ಪಳ್ಳೀಗೆ ಹೋಗಿ ಬಂದಂತಾಯ್ತು.

  7. raviraj Says:

    adbhuta photogaluu… dhanyavada

  8. chitrakulume Says:

    ಚೇತನಾ, ಮಿಂಚುಳ್ಳಿ,

    ಸದ್ಯಕ್ಕೆ ಇಷ್ಟೇ ಫೋಟೋ.

    ಮಧುಕರ, ನೀಲಾಂಜಲ, ಸಂಜು, ಹರೀಶ್, ರವಿರಾಜ್
    ಥ್ಯಾಂಕ್ ಯೂ….

Leave a Reply